Sandalwood Adda ( @sandalwood.adda ) Instagram Profile

sandalwood.adda

Sandalwood Adda No.1 Kannada Movie Portal of Karnataka ! Do Follow For Exclusive Official Updates ! DM For Any Kind of Promotions📩 New Video Link👇

 • 5.1k posts
 • 242.6k followers
 • 70 following
 • ಪ್ರೀಮಿಯರ್ ಪದ್ಮಿನಿ ಚಿತ್ರದ ಯೂತ್ ಫುಲ್ ಹಾಡು ಕನ್ನಡ ಸಂಗೀತ ಲೋಕದ ಹೊಸ ತಾರೆ ಸಂಜಿತ್ ಹೆಗ್ಡೆ ಹಾಡಿರುವ "ಪಯಣವ " ಹಾಡನ್ನು ನವರಸನಾಯಕ ಜಗ್ಗೇಶ್ ರವರ ಇದೇ ಮಾರ್ಚ್ 29ರಂದು ಡಿ ಬೀಟ್ಸ್ ನಲ್ಲಿ ಅನಾವರಣಗೊಳಿಸಲಿದ್ದಾರೆ❤️ #ಜಗ್ಗೇಶ್_ಶಿವಲಿಂಗಪ್ಪ #Shruti_Naidu_Chitra #MadhuBala #RameshIndra #KrishnaSarthak #SudhaRani #PramodPanju #HithaChandrashekar #VivekSimha #MadhooShah D Beats
 • ಪ್ರೀಮಿಯರ್ ಪದ್ಮಿನಿ ಚಿತ್ರದ ಯೂತ್ ಫುಲ್ ಹಾಡು ಕನ್ನಡ ಸಂಗೀತ ಲೋಕದ ಹೊಸ ತಾರೆ ಸಂಜಿತ್ ಹೆಗ್ಡೆ ಹಾಡಿರುವ "ಪಯಣವ " ಹಾಡನ್ನು ನವರಸನಾಯಕ ಜಗ್ಗೇಶ್ ರವರ ಇದೇ ಮಾರ್ಚ್ 29ರಂದು ಡಿ ಬೀಟ್ಸ್ ನಲ್ಲಿ ಅನಾವರಣಗೊಳಿಸಲಿದ್ದಾರೆ❤️ #ಜಗ ್ಗೇಶ್_ಶಿವಲಿಂಗಪ್ಪ #Shruti_Naidu_Chitra #MadhuBala #RameshIndra #KrishnaSarthak #SudhaRani #PramodPanju #HithaChandrashekar #VivekSimha #MadhooShah D Beats
 • 280 0 40 minutes ago
 • ಸ್ಟೈಲಿಶ್ ಹಾಗೂ ಕ್ಲಾಸ್ ಆಗಿದ್ದ ರವಿ , ಖಡಕ್ ಹಾಗೂ ಮಾಸ್ ಆಗಿದ್ದು ಯಾಕೆ ಅನ್ನೋ ಕುತೂಹಲಾನಾ..!!?
ಇದೇ 29ರಿಂದ ರಾಜ್ಯಾದ್ಯಂತ ರವಿ ತನ್ನ ಹಿಸ್ಟರಿ ಹೇಳೋಕೆ ಬರ್ತಿದ್ದಾನೆ😍 Song👉https://youtu.be/yHpwAzGZdEM
#RaviHistory #ReleasingThis29th #Madhuchandra #KarthikChandra

 • 363 0 1 hour ago
 • 🤞Don't miss to watch Khaali Khaali Song from #Kavaludaari on PRK Audio YouTube Channel ✨ LINK IN BIO & STORY✨#Kavaludaari Grand Releasing 12/04/19 All-Over Karnataka ✨
#sandalwoodadda
 • 🤞Don't miss to watch Khaali Khaali Song from #Kavaludaari on PRK Audio YouTube Channel ✨ LINK IN BIO & STORY✨ #Kavaludaari Grand Releasing 12/04/19 All-Over Karnataka ✨
  #sandalwoodadda
 • 125 0 1 hour ago
 • ಚಿರು ಸರ್ಜಾ ಅಭಿನಯದ " ಸಿಂಗ "ಚಿತ್ರದ ಟೀಸರ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದ್ದು, ಉತ್ತಮ ರೆಸ್ಪಾನ್ಸ್ ಪಡೆದು ಈಗಾಗಲೇ 5ಲಕ್ಷ ವೀಕ್ಷಣೆಯತ್ತ ಮುನ್ನುಗ್ಗುತ್ತಿದೆ😍👉https://youtu.be/3BngM7meNu4
#Singa #Teaser #AnandAudio

 • 443 0 2 hours ago
 • ಇನ್ನು ಕೇವಲ 3 ದಿನಗಳಲ್ಲಿ ನಮ್ಮ ಲೀಡಿಂಗ್ ಸ್ಟಾರ್ ವಿನೋದ್ ಪ್ರಭಾಕರ್ ರವರ ಸಿನಿಮಾ ತೆರೆಮೇಲೆ ರಾರಾಜಿಸುತ್ತೆ😍
ಇದೇ ಮಾರ್ಚ್ 29ಕ್ಕೆ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ವಿನೋದ್ ಪ್ರಭಾಕರ್ ನಟನೆಯ " ರಗಡ್ " ಚಿತ್ರ ಬಿಡುಗಡೆಯಾಗಲಿದೆ😍
#Rugged #ReleasingThis 29th #LeadingStar #VinnodPrabhakar

 • 685 0 5 hours ago
 • ಗುರುದೇಶಪಾಂಡೆ ನಿರ್ದೇಶನದ , ರಮೇಶ್ ರೆಡ್ಡಿ ನಿರ್ಮಾಣದ, ಯಂಗ್ ಟೈಗರ್ ಶ್ರೇಯಸ್ ಕೆ.ಮಂಜು ಚೊಚ್ಚಲ ಚಿತ್ರ "ಪಡ್ಡೆಹುಲಿ" ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿದೆ❤
ರವಿಚಂದ್ರನ್, ಸುಧಾರಾಣಿ, ನಿಶ್ವಿಕಾ ನಾಯ್ಡು, ಚಿಕ್ಕಣ್ಣ ಹಾಗೂ ಅತಿಥಿ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ನಟಿಸಿರುವ ಚಿತ್ರ ಇದೇ ಏಪ್ರಿಲ್ 19ರಂದು ಬಿಡುಗಡೆಯಾಗಲಿದೆ😍Song👉https://youtu.be/dXPn_SQj9R8
#Paddehuli #ReleasingThis19th #ShreyasKManju #VRavichandran #Sudharani #NishvikaNaidu #RakshithShetty #Chikkanna #Gurudeshpande #RameshReddy

 • 834 0 6 hours ago
 • ಜಯಂತ್ ಕಾಯ್ಕಿಣಿರವರ ಸಾಹಿತ್ಯ, ವಿ.ಹರಿಕೃಷ್ಣ ರವರ ಸಂಗೀತ ಹಾಗೂ ಪ್ರೇಮ್ ರವರ ಧ್ವನಿ.
ಮೊದಲ ಪ್ರಯತ್ನದಲ್ಲೇ ಅದ್ಭುತ ಯಶಸ್ಸು ಕಂಡುಬಂದಿದೆ ಈ ಸಂಗೀತ ತ್ರಯ ದಿಗ್ಗಜರಿಗೆ❤
ಈಗಾಗಲೇ 50ಸಾವಿರ ವೀಕ್ಷಣೆಯತ್ತ ದಾಪುಗಾಲಿಟ್ಟಿದೆ 
ಚಿತ್ರ ಇದೇ ಮಾರ್ಚ್ 29ರಂದು ಬಿಡುಗಡೆಯಾಗಲಿದೆ❤👉https://youtu.be/8wXcUab6RzM
#PanchaTantra #YograjBhat #VHarikrishna #JayanthKaikini #Prem #Vihan #SonalMonteiro #ReleasingThis29th

 • 481 0 7 hours ago
 • Kavya Shetty 😍 ✨🧡
 • Kavya Shetty 😍 ✨🧡
 • 949 0 19 hours ago
 • ಪಂಚತಂತ್ರ ಚಿತ್ರದ ಟೈಟಲ್ ಟ್ರ್ಯಾಕ್ ಕೊನೆಗೂ ಡಿಬೀಟ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ದಿ ವಿಲನ್ ನಂತರ ಪ್ರೇಮ್ ರವರ ಧ್ವನಿಯಲ್ಲಿ ಮೂಡಿಬಂದಿರುವ ಈ ಸಾಂಗ್ ಕೇಳೋ ಮಜಾನೆ ಬೇರೆ❤Song👉https://youtu.be/8wXcUab6RzM

#Panchatantra #ReleasingThis29th #YograjBhat #Vihan #SonalMonteiro

 • 344 0 20 hours ago
 • ಟಗರು ಚಿತ್ರದ ನಂತರ ಶಿವಣ್ಣ-ವಸಿಷ್ಠ ಜೋಡಿ ಮತ್ತೊಮ್ಮೆ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ "ಕವಚ " ಚಿತ್ರದ ಮೂಲಕ❤
ಇದೇ ಏಪ್ರಿಲ್ 5ರಂದು ರಾಜ್ಯಾದ್ಯಂತ ಈ ಜುಗಲ್ ಬಂದಿ ನೋಡೋಕೆ ರೆಡಿಯಾಗಿ😍
#Shivanna #VasishtaNSimha #GvrVasu #KavachaReleasingThis5th

 • 602 0 23 hours ago
 • Cute Shanvi 😍 ✨🧡
 • Cute Shanvi 😍 ✨🧡
 • 1,648 2 25 March, 2019