ಕರ್ನಾಟಕ_filmywood ® ( @karnataka_filmywood ) Instagram Profile

karnataka_filmywood

ಕರ್ನಾಟಕ_filmywood ® ಸ್ವಾಗತ ನಮ್ಮ @karnataka_filmywood ದುನಿಯಾಗೆ © Tag ನಿಮ್ಮ ಚಿತ್ರಗಳನ್ನು #karnataka_filmywood ® ಚಿತ್ರ ಹಾಗೂ ಕಿರು ಚಿತ್ರಗಳ ಪ್ರಮೋಷನ್ ಗಾಗಿ DM ಮಾಡಿ !

 • 4.3k posts
 • 52.7k followers
 • 1.7k following
 • ರತ್ನಮಂಜರಿ ಚಿತ್ರದ ಟೀಸರ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದ್ದು, ಚಿತ್ರದ ಟೀಸರ್ ನೋಡಿದ ತಕ್ಷಣ ಹೇಳಬಹುದು , ಇದೊಂದು ವಿಭಿನ್ನ ಪ್ರಯೋಗಾತ್ಮಕ ಚಿತ್ರವೆಂದು.ವೀಕ್ಷಕರು ಟೀಸರ್ ನ್ನು ಒಪ್ಪಿದ್ದಾರೆ❤ ಈಗಾಗಲೇ 50ಸಾವಿರ ವೀಕ್ಷಣೆಯತ್ತ ಸಾಗಿದೆ❤
#RatnaManjarii #Teaser #AnandAudio #Prasiddh

 • 113 0 59 minutes ago
 • 289 0 2 hours ago
 • 438 1 13 hours ago
 • ಕೊನೆಗೂ ರತ್ನಮಂಜರಿ ಟೀಸರ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ😍
ರಂಗೀತರಂಗ ಚಿತ್ರದ ನೆನಪು ಮಾಡಿಸುತ್ತೆ ರತ್ನಮಂಜರಿ ಚಿತ್ರದ ಟೀಸರ್❤
ಎಲ್ಲರೂ ನೋಡಲೇಬೇಕಾದ ಹೊಸತನದೊಂದಿಗೆ ಬಂದಿದೆ "ರತ್ನಮಂಜರಿ "ಟೀಸರ್❤
#Ratnamanjarii #Teaser #AnandAudio #Prasiddh

 • 127 1 15 hours ago
 • ಮರಿಟೈಗರ್ ಬಾಕ್ಸ್ ಆಫೀಸ್ ನಲ್ಲಿ ಘರ್ಜಿಸೋದನ್ನ ನೋಡೋಕೆ ರೆಡಿನಾ😎
ಇದೇ ಮಾರ್ಚ್ 29ರಂದು ವಿನೋದ್ ಪ್ರಭಾಕರ್ ನಟನೆಯ "ರಗಡ್ " ಚಿತ್ರ ಬಿಡುಗಡೆಯಾಗಲಿದೆ❤
#Rugged #RisingStar #VinnodPrabhakar #ReleasingThis29th

 • 949 3 16 hours ago
 • ಹಿಂದೆಂದೂ ಕಂಡಿರದ ದಿಗ್ಗಜರ ಸಮಾಗಮ "ಪಂಚತಂತ್ರ" ಚಿತ್ರದ ಟೈಟಲ್ ಸಾಂಗ್ ಗಾಗಿ❤
ಪ್ರೇಮ್ ಹಾಡನ್ನು ಹಾಡಿದ್ದರೆ, ಜಯಂತ್ ಕಾಯ್ಕಿಣಿ ರವರ ಸಾಹಿತ್ಯ ಹಾಗೂ ವಿ.ಹರಿಕೃಷ್ಣ ರವರ ಸಂಗೀತ ❤ ಯೋಗರಾಜ್ ಭಟ್ ಚಿತ್ರದ ನಿರ್ದೇಶಕರಾಗಿ ಉತ್ತಮ ಹಾಡಿನ್ನೇ ರೆಡಿಮಾಡಿರುತ್ತಾರೆಂಬ ಭರವಸೆ ಎಲ್ಲರದೂ😍
#Panchatantra #Prems #YograjBhat #JayanthKaikini #VHarikrishna #Dbeats

 • 112 0 19 hours ago
 • ಸ್ಟಾರ್ ನಿರ್ದೇಶಕ "ಸಂತೋಷ್ ಆನಂದ್ ರಾಮ್ " ಮಿಸ್ಸಿಂಗ್ ಬಾಯ್ ಚಿತ್ರಕ್ಕೆ ಬಂದಂತಹ ಪಾಸಿಟಿವ್ ವಿಮರ್ಷೆಗಳನು ಕೇಳಿ ತುಂಬಾ ಸಂತಸಗೊಂಡಿದ್ದಲ್ಲದೇ ಈ ವಾರಾಂತ್ಯದಲ್ಲಿ ಚಿತ್ರ ನೋಡುವುದಾಗಿ ಹೇಳಿ ಕೊಂಡಿದ್ದಾರೆ ಹಾಗೂ ಇಡೀ ಚಿತ್ರತಂಡಕ್ಕೆ ಶುಭಕೋರಿದ್ದಾರೆ😍
ಮಿಸ್ಸಿಂಗ್ ಬಾಯ್ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ❤
#SanthoshAnandram #MissingBoy #Raghuram #Gurunandan

 • 82 0 20 hours ago
 • ಎಲ್ಲೆಡೆ " ಉದ್ಘರ್ಷ"ದ್ದೇ ಮಾತು ❤
ವಿಮರ್ಶಕರಂತೂ ಚಿತ್ರವನ್ನು ತಮ್ಮದೇ ಎಂಬಂತೆ ಒಪ್ಪಿಕೊಂಡಿದ್ದಾರೆ😍
ವಿಮರ್ಷಕರು ನೀಡಿರುವ ರೇಟಿಂಗ್ ಗಳೇ ಹೇಳುತ್ತವೆ ನಾವೇಕೆ ಈ ಸಿನಿಮಾವನ್ನು ನೋಡಲೆಬೇಕೆಂದು😍
#Udgharsha #RunningSuccessful #SunilKumarDesai #SuspenseThriller

 • 207 0 22 hours ago
 • 👉 https://youtu.be/-BBc0LFCRTY
ಕವಚ ಚಿತ್ರದ " ಹೊಸಬೆಳಕು "ಹಾಡಿನ ಪ್ರೋಮೋ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಶಿವಣ್ಣನ ಸ್ಟೆಪ್ ಗೆ ನೋಡುಗರೆಲ್ಲ ಫಿದಾ ಆಗಿದ್ದಾರೆ❤
#Shivanna #Kavacha #GvrVasu #Hosabelaku #AdityaMusic

 • 115 0 23 March, 2019
 • 356 0 22 March, 2019
 • 2,857 6 22 March, 2019